ಅನಿಸಿಕೆ ನ್ಯೂಸ್ (Anisike News)
ನಮಸ್ಕಾರ, ನಾನು ಶಶಿ
'ಅನಿಸಿಕೆ ನ್ಯೂಸ್' ಜಾಲತಾಣಕ್ಕೆ ಸ್ವಾಗತ. ನಿಮ್ಮ ಸುತ್ತಮುತ್ತ ನಡೆಯುವ ಪ್ರಮುಖ ಘಟನೆಗಳು, ಸಾರ್ವಜನಿಕ ಸಮಸ್ಯೆಗಳು, ರಾಜಕೀಯ , ಧಾರ್ಮಿಕ , ಕೃಷಿ ಹಾಗೂ ಕ್ರೀಡೆಗೆ ಸಂಬಂಧಿಸಿದ ಸುದ್ದಿ ಮತ್ತು ಮಾಹಿತಿಗಳು ನಿಮ್ಮ ಬಳಿ ಇದ್ದರೆ ನಮ್ಮೊಂದಿಗೆ ಹಂಚಿಕೊಳ್ಳಬಹುದು.
ನಿಮ್ಮ ಭಾಗದ ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ಪ್ರಕಟಿಸಲು ನಮ್ಮ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ:
📲 ಸುದ್ದಿ ನೀಡಲು ವಾಟ್ಸಾಪ್ ಮಾಡಿ: +91 9743810547
ಹಾಗೆಯೇ ನಮ್ಮ ಬ್ಲಾಗ್ನಲ್ಲಿ ಪ್ರಕಟವಾಗುವ ಲೇಖನಗಳು, ಸಲಹೆಗಳು, ದೂರುಗಳು ಅಥವಾ ಜಾಹೀರಾತು ವಿಚಾರಗಳಿಗೆ ಸಂಬಂಧಿಸಿದಂತೆ ಕೆಳಗಿನ ಇಮೇಲ್ ವಿಳಾಸಕ್ಕೂ ಸಂಪರ್ಕಿಸಬಹುದು:
📧 ಅಧಿಕೃತ ಇಮೇಲ್: anisikeshashi@gmail.com
🌐 ವೆಬ್ಸೈಟ್:
📍 ಸ್ಥಳ: ರಿಪ್ಪನ್ ಪೇಟೆ, ಶಿವಮೊಗ್ಗ, ಕರ್ನಾಟಕ.
ನಿಮ್ಮ ಸಂದೇಶ ಮತ್ತು ಮಾಹಿತಿಗಳಿಗೆ ನಾವು ಆದಷ್ಟು ಶೀಘ್ರವಾಗಿ ಸ್ಪಂದಿಸುತ್ತೇವೆ. ಸದಾ ಸತ್ಯ ಮತ್ತು ವಿಶ್ವಾಸಾರ್ಹ ಸುದ್ದಿಗಳಿಗಾಗಿ ಅನಿಸಿಕೆ ನ್ಯೂಸ್ ಜೊತೆಗಿರಿ.
ಧನ್ಯವಾದಗಳು.

0 ಕಾಮೆಂಟ್ಗಳು